ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

2021-05-14 1

ಟ್ರಂಪ್ ಮಾಡಿದ್ದ ಒಂದೊಂದೇ ಎಡವಟ್ಟಿನ ಕೆಲಸಕ್ಕೆ ಬಾಂಬ್ ಇಟ್ಟು ಉಡಾಯಿಸುತ್ತಿದ್ದಾರೆ ನೂತನ ಅಧ್ಯಕ್ಷ ಬೈಡನ್. ಇದೇ ರೀತಿ ಅಮೆರಿಕ-ಮೆಕ್ಸಿಕೋ ಗಡಿಭಾಗದಲ್ಲಿ ಲಕ್ಷಾಂತರ ಕೋಟಿ ಖರ್ಚು ಮಾಡಿ ನಿರ್ಮಿಸಲು ಉದ್ದೇಶಿಸಿದ್ದ ಬಾರ್ಡರ್ ವಾಲ್‌ಗೂ ಬೈಡನ್ ಎಳ್ಳುನೀರು ಬಿಟ್ಟಿದ್ದಾರೆ

Biden stopped the border wall project & Biden's decision can save around 20 billion dollars.